'Sarigamapa Season 13' contestant Suhana Syed stylish pics | Watch video

2017-08-04 3

Check out the Stylish pics of Zee Kannada channel's 'Sarigamapa Season 13' contestant Suhana Syed.

ಜೀ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರಿಗಮಪ ಸೀಸನ್ 13' ಕಾರ್ಯಕ್ರಮದಲ್ಲಿ ಸುಹಾನಾ ಸೈಯದ್ ಹಾಡು ಅಂದರೆ ಎಲ್ಲರಿಗೂ ಸಖತ್ ಫೇವರಿಟ್ ಆಗಿತ್ತು. ಸುಹಾನಾ ಸೈಯದ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಹುಡುಗಿ. ಇಷ್ಟು ದಿನ ತಮ್ಮ ಹಾಡಿನ ಮೂಲಕ ಮನೆ ಮಾತಾಗಿದ್ದ ಈ ಹುಡುಗಿ ಈಗ ತಮ್ಮ ಸ್ಟೈಲಿಶ್ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.